ಸಾಮಾನ್ಯವಾಗಿ ವಾರಾಂತ್ಯದಲ್ಲಿ ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಾರೆ. ಆದರೆ ‘ಪ್ರೇಮದ ಊರಲಿ’ ಸಿನಿಮಾದ ವಿಶೇಷವೆಂದರೆ ವಾರದ ದಿನಗಳಲ್ಲಿಯೂ ಪ್ರೇಕ್ಷಕರ ಉತ್ಸಾಹ ಮುಂದುವರಿದಿದೆ. ಈ ಸಿನಿಮಾ ಸೃfಟಿಸಿರುವ ಹೊಸ ದಾಖಲೆ ಏನು ನೋಡಿ..
Back to Entertainment
Entertainment
October 14, 2026 at 5:23 AM
Premada Oorali: ಯಾವೆಲ್ಲಾ ಸಿನಿಮಾಗಲನ್ನು ಬೀಟ್ ಮಾಡಿದೆ 'ಪ್ರೇಮದ ಊರಲಿ' ಸಿನಿಮಾ ಗೊತ್ತಾ? ಗಳಿಕೆ ಎಷ್ಟು ಪಟ್ಟು?
Asianet Suvarna Entertainment
Excerpt from Asianet Suvarna Entertainment.