ಸಂಗೀತಕ್ಕೆ ಆಸ್ಕರ್ ಗೆದ್ದಿರುವ ರೆಹಮಾನ್ ದಶಕಗಳಿಂದಲೂ ಭಾರತೀಯರನ್ನು ತಮ್ಮ ಸಂಗೀತದಿಂದ ಮಂತ್ರಮುಗ್ಧಗೊಳಿಸುತ್ತಲೇ ಬಂದಿದ್ದಾರೆ. ದಶಕಗಳ ಬಳಿಕ ಈಗಲೂ ಸಹ ಮ್ಯಾಜಿಕ್ ಉಳಿಸಿಕೊಂಡಿರುವ ಅವರು, ಇದೀಗ ಯಶ್ ‘ರಾವಣ’ನ ಪಾತ್ರದಲ್ಲಿ ನಟನೆ ಮಾಡುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.