ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಅಕ್ಟೋಬರ್ 28, 2026 ರೊಳಗೆ ಭಾರತ ತೊರೆಯುವಂತೆ ಸೂಚನೆ ನೀಡಲಾಗಿದೆ ಎನ್ನಲಾದ ವರದಿಯ ಬೆನ್ನಲ್ಲೇ, ನಟ ಗಜೇಂದ್ರ ಚೌಹಾಣ್ ಅವರು ತೀವ್ರವಾಗಿ ಟೀಕಿಸಿದ್ದಾರೆ. ಚೌಹಾಣ್ ಅವರು ಇಮ್ರಾನ್‌ರನ್ನು 'ದೇಶದ್ರೋಹಿ' ಎಂದು ಕರೆದಿದ್ದು, ಅಧಿಕಾರಿಗಳು ಇನ್ನಷ್ಟು ವೇಗವಾಗಿ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ. 'ಜಾನೆ ತು...