ನವೆಂಬರ್ 1 ರಿಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳು ಜಾರಿಗೆ ಬರಲಿದ್ದು, ಸಣ್ಣ ವ್ಯಾಪಾರಿಗಳಿಗೆ ರಿಟರ್ನ್ಸ್ ಸಲ್ಲಿಕೆ ಮತ್ತು ಮರುಪಾವತಿ ಪ್ರಕ್ರಿಯೆ ಸರಳವಾಗಲಿದೆ. 2027 ರ ಏಪ್ರಿಲ್ 1 ರೊಳಗೆ ಹೆಚ್ಚಿನ ಬದಲಾವಣೆಗಳು ನಿರೀಕ್ಷಿತ.
Back to Business
Business
October 27, 2026 at 4:46 AM
GST Rules: ನವೆಂಬರ್ 1 ರಿಂದ ಜಿಎಸ್‌ಟಿ ನಿಯಮ ಬದಲಾಗುವ ಸಾಧ್ಯತೆ? ಸಣ್ಣ ಉದ್ಯಮಿಗಳಿಗೆ ಸಮಾಧಾನ
News18 Kannada Business
Excerpt from News18 Kannada Business.