Gold Price 27 October 2026: ಬಂಗಾರದ ದರ ಮಂಗಳವಾರ 50 ರೂ ಏರಿದೆ. ಮೂರು ದಿನದಲ್ಲಿ 75 ರೂ ಏರಿದಂತಾಗಿದೆ. ಆಭರಣ ಚಿನ್ನದ ಬೆಲೆ 13,085 ರೂನಿಂದ 13,135 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,329 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 220 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 225 ರೂ ಇದೆ.
Back to Business
Business
October 27, 2026 at 5:37 AM
Gold Rates 27 October: ಚಿನ್ನದ ಬೆಲೆ ಮತ್ತೆ ಏರಿಕೆ; ಮೂರು ದಿನದಲ್ಲಿ 75 ರೂ ಹೆಚ್ಚಳ
TV9 Kannada
Excerpt from TV9 Kannada.