China gold rush: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಇಳಿಯುತ್ತಿದ್ದಂತೆ ಚೀನಾದಲ್ಲಿ ಹಳದಿ ಲೋಹಕ್ಕೆ ಜನ ಮುಗಿಬಿದ್ದಿದ್ದಾರೆ! ಅಂಗಡಿಗಳಲ್ಲಿ ತರಕಾರಿ ಕೊಳ್ಳುವಂತೆ ಜನ ಬಂಗಾರ ಖರೀದಿಸುತ್ತಿದ್ದು, ಮಾರುಕಟ್ಟೆಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ನೂಕುನುಗ್ಗಲು ಉಂಟಾಗಿದೆ.