ಜಿಯೋ ಪ್ಲಾಟ್‌ಫಾರ್ಮ್‌ಗಳ ₹30,200 ಕೋಟಿ ಐಪಿಒ ಹಂಚಿಕೆ ಅಂತಿಮಗೊಂಡಿದೆ. ಈ ಸಂಚಿಕೆಗೆ ದಾಖಲೆಯ ಹೂಡಿಕೆದಾರರ ಪ್ರತಿಕ್ರಿಯೆ ದೊರೆತಿದ್ದು, 1 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿತ್ತು. ಇದೀಗ ನಾಳೆ ಈ ಐಪಿಒ ಲಿಸ್ಟಿಂಗ್​ ಆಗಲಿದೆ.