ಚಿಕ್ಕೋಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ(Electric Short Circuit) ಉಂಟಾದ ಕಿಡಿ ಕಬ್ಬಿನ ಗದ್ದೆಗೆ(Sugarcane Farm Land) ತಗುಲಿ ಸುಮಾರು 30 ಎಕರೆ ಪ್ರದೇಶದ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಚಿಕ್ಕೋಡಿ(Chikkodi) ತಾಲೂಕಿನ ಕಾಡಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
Back to Top News
Top
October 8, 2026 at 10:16 AM
ವಿದ್ಯುತ್ ಶಾರ್ಟ್ ಸರ್ಕ್ಯೂಟ್: 30 ಎಕರೆ ಕಬ್ಬು ಬೆಂಕಿಗಾಹುತಿ
Public TV Kannada
Excerpt from Public TV Kannada.