‘ಮೈಸಾ’ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಮುವಥಾಯ್ ಸೇರಿದಂತೆ ಕೆಲವು ಸರ ಕಲೆಗಳನ್ನು ಕಲಿತಿದ್ದರು. ಹಲವು ಸ್ಟಂಟ್ಗಳನ್ನು ಡ್ಯೂಪ್ ಇಲ್ಲದೆ ನಿರ್ವಹಿಸಿದ್ದಾರೆ. ಇದೆಲ್ಲದರ ಬಳಿಕ ಇದೀಗ ನಟಿ ರಶ್ಮಿಕಾ ಸಂಗೀತ ಕಲಿಯಲು ಮುಂದಾಗಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ.
Back to Entertainment
Entertainment
November 23, 2026 at 2:21 AM
ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ
TV9 Kannada
Excerpt from TV9 Kannada.