ಮಾಡರ್ನ್ ಕವಿ ಮಂಜ, ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಿಗ್ಬಾಸ್ ಮನೆಯಲ್ಲಿ ರೌಡಿ ವರ್ತನೆ, ಕೊಳಕುತನ ತೋರಿಸಿದ ಕಾರಣ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಸುದೀಪ್ ಅವರು ಮಂಗನ ಮೇಲೆ ಕರುಣೆ ತೋರಿಸಿ ಮಂಜನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸಿದ್ದರು.
Back to Entertainment
Entertainment
November 22, 2026 at 5:20 PM
ಅತಿಥಿಯಾಗಿ ಬಿಗ್ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ
TV9 Kannada
Excerpt from TV9 Kannada.