ನಿನ್ನೆ ನಡೆದ ವೀಕೆಂಡ್ ಎಪಿಸೋಡಿನಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ ಬಿಗ್ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ ಅವರು ಹೊರಗೆ ಕರೆದರು.
Back to Entertainment
Entertainment
November 23, 2026 at 1:54 AM
ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಸುದೀಪ್
TV9 Kannada
Excerpt from TV9 Kannada.