iPhone 18 Pro Face ID issue ಹೊಸದಾಗಿ ಬಿಡುಗಡೆಯಾದ ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಫೋನ್‌ಗಳಲ್ಲಿ ಫೇಸ್ ಐಡಿ ವಿಫಲವಾದಾಗ ಫೋನ್ ಫ್ರೀಜ್ ಆಗಿ ಸ್ವಯಂಚಾಲಿತವಾಗಿ ರೀಸ್ಟಾರ್ಟ್ ಆಗುತ್ತಿರುವ ಸಮಸ್ಯೆ ಕಂಡುಬಂದಿದೆ. ಈ ಸಾಫ್ಟ್‌ವೇರ್ ಸಮಸ್ಯೆಯನ್ನು ಬಗೆಹರಿಸಲು ಆ್ಯಪಲ್ ಮುಂದಿನ ಕ್ರಮವೇನು?
Back to Technology
Technology
September 27, 2026 at 4:43 PM
₹ ಲಕ್ಷಾಂತರ ಕೊಟ್ಟು iPhone 18 Pro ಖರೀದಿಸಿದವರಿಗೆ ಬಿಗ್ ಶಾಕ್! ಫೋನ್ ಇದ್ದಕ್ಕಿದ್ದಂತೆ ರಿಸ್ಟಾರ್ಟ್ ಆಗ್ತಿರೋದ್ಯಾಕೆ?
Asianet Suvarna Technology
Excerpt from Asianet Suvarna Technology.