ಬಿಗ್ ಬಾಸ್ ಕನ್ನಡ ಸೀಸನ್ (Bigg Boss Kannada) 13 ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ದೊಡ್ಮನೆಯೊಳಗಿನ ಆಟ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಸ್ಪರ್ಧಿಗಳ ನಡುವಿನ ವಾದ, ಭಿನ್ನಾಭಿಪ್ರಾಯ, ಗೇಮ್ ಪ್ಲಾನ್ ಮತ್ತು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಮನೆಯ ವಾತಾವರಣವನ್ನೇ ಬದಲಿಸಿದೆ.
Back to Entertainment
Entertainment
September 30, 2026 at 6:46 AM
ಜಗಳ ಆಡದೆ ಸೈಲೆಂಟಾಗಿದ್ರೆ ಎಲಿಮಿನೇಶನ್ ಗ್ಯಾರಂಟಿನ? ಈ ವಾರ ಬಿಗ್ಬಾಸ್ ಮನೆಯಿಂದ ಔಟ್ ಆಗೋರು ಯಾರು?
Filmibeat Kannada
Excerpt from Filmibeat Kannada.