ನಟ ವೆಂಕಟೇಶ್ ಅವರ 'ಆದರ್ಶ ಕುಟುಂಬಂ ಇಂಟಿ ನಂಬರ್ 47' ಸಿನಿಮಾ ಅಕ್ಟೋಬರ್ 9ರಂದು ಬಿಡುಗಡೆಯಾಗಲಿದೆ. 'ಪ್ರೇಮ ನಗರಂ' ಚಿತ್ರದಲ್ಲಿ ಬಾಲನಟನಾಗಿ 1000 ರೂ. ಸಂಭಾವನೆ ಪಡೆದು ಚಿತ್ರರಂಗ ಪ್ರವೇಶಿಸಿದ ಇವರು, ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.
Back to Entertainment
Entertainment
September 30, 2026 at 6:58 AM
Actor Venkatesh: ಸಾವಿರ ರೂಪಾಯಿ ಕೊಟ್ಟರೆ ಮಾತ್ರ ನಟನೆ ಮಾಡ್ತೀನಿ, ತಂದೆಗೆ ಕಂಡಿಷನ್ ಹಾಕಿದ್ದ ನಟ ವೆಂಕಟೇಶ್!
Asianet Suvarna Entertainment
Excerpt from Asianet Suvarna Entertainment.