ಸತ್ತಿಗೇರಿ: ‘ಗ್ರಾಮದಲ್ಲಿ ಗಣೇಶೋತ್ಸವವನ್ನು ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು’ ಎಂದು ಪಿಎಸ್‍ಐ ಎಲ್.ಬಿ.ಮಾಳಿ ಹೇಳಿದರು.