ರಾಮನಗರ: 2036ರ ಒಲಂಪಿಕ್ಸ್‌ಗಾಗಿ ತೆಲಂಗಾಣ ಸರ್ಕಾರದ ಯಂಗ್ ಇಂಡಿಯಾ ಫಿಜಿಕಲ್ ಎಜುಕೇಶನ್ ಅಂಡ್ಸ್ಪೋರ್ಟ್ಸ್ ಯುನಿವರ್ಸಿಟಿ (ವೈಐಪಿಇಎಸ್‌ಯು) ದೇಶದಲ್ಲೇ ಮೊದಲ ಬಾರಿಗೆ 11 ತಿಂಗಳ ವಸತಿ ಸಹಿತ ಯಂಗ್ ಇಂಡಿಯಾ ಸ್ಪೋರ್ಟ್ಸ್ ಫೆಲೋಶಿಪ್ ಕಾರ್ಯಕ್ರಮವನ್ನು ಅಕ್ಟೋಬರ್‌ನಿಂದ ಪ್ರಾರಂಭಿಸುತ್ತಿದೆ.