ಚಿಕ್ಕಮಗಳೂರು: ಗ್ರಾಮೀಣ ವ್ಯಾಪ್ತಿಯಲ್ಲಿ ಹೊಸದಾದ 11 ಕೆ.ವಿ. ಇಂಡಸ್ಟ್ರಿಯಲ್ ಮಾರ್ಗ ನಿರ್ಮಿಸುವ ಕಾಮಗಾರಿ ಅಲುವಾಗಿ ಸೆ. 6 ಹಾಗೂ 9ರಂದು ಹಿರೇಮಗಳೂರು 66/11 ಕೆ.ವಿ ವಿ.ವಿ ಕೇಂದ್ರ ಸ್ವಾಮ್ಯದ 11 ಕೆ.ವಿ ಇಂಡಸ್ಟ್ರಿಯಲ್ ಫೀಡರ್, 11 ಕೆ.ವಿ ಕೆ.ಆರ್ ಪೇಟೆ ಹಾಗೂ 11 ಕೆ.ವಿ ವಸ್ತಾರೆ ಫೀಡರ್‌ಗಳಿಗೆ ಮಾರ್ಗ ಮುಕ್ತತೆ ನೀಡಲು ಕ್ರಮವಹಿಸಲಾಗಿದೆ.
Back to Top News
Top
September 6, 2026 at 1:57 AM
ಚಿಕ್ಕಮಗಳೂರು ಗ್ರಾಮೀಣ ವ್ಯಾಪ್ತಿಯಲ್ಲಿ ಸೆ. 6 ಹಾಗೂ 9ರಂದು ವಿದ್ಯುತ್ ವ್ಯತ್ಯಯ
Prajavani