ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಪರಿಚಯಿಸಲು ಉದ್ದೇಶಿಸಿರುವ ಪ್ರಮುಖ ಯೋಜನೆ ಬುಲೆಟ್ ಟ್ರೈನ್ ಯೋಜನೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯು ಕೇವಲ ಆಂಧ್ರಪ್ರದೇಶ ಹಾಗೂ ಅನ್ಯ ರಾಜ್ಯಗಳ ಜನರಿಗೆ ಲಾಭವಾಗಲಿದೆ. ಕನ್ನಡಿಗರ ಮೂಗಿಗೆ ತುಪ್ಪ ಸವರು ಯೋಜನೆ ಇದಾಗಿದೆ ಎಂದು ಕನ್ನಡಿಗರು ತಮ್ಮ ಅಸಾಮಾಧಾನ ಹೊರ ಹಾಕಿದ್ದಾರೆ.
Back to Top News
Top
November 2, 2026 at 10:24 AM
South Bullet Train: ಬೆಂಗಳೂರು–ಚೆನ್ನೈ, ಹೈದರಾಬಾದ್ ಬುಲೆಟ್ ರೈಲು: ಕನ್ನಡಿಗರು - ತಮಿಳಿಗರಿಂದ ವಿರೋಧ, ಕಾರಣವೇನು ?
Oneindia Kannada
Excerpt from Oneindia Kannada.