ಬೆಂಗಳೂರು: ಬೆಂಗಳೂರಿನ ಐಟಿ - ಬಿಟಿಯಲ್ಲಿ ಕನ್ನಡ ಬಳಕೆ ಕಡಿಮೆಯಾಗಿದೆ ಹಾಗೂ ಕನ್ನಡಿಗರೊಂದಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವುದನ್ನು ವಿರೋಧಿಸಿ ಪ್ರಾರಂಭವಾಗಿದ್ದ ಅಭಿಯಾನವು ಇದೀಗ ಕರ್ನಾಟಕದಾದ್ಯಂತ ವಿಸ್ತರಿಸಿದೆ.