ಬೆಂಗಳೂರು: ಸ್ಟಿಂಗ್ ಆಪರೇಷನ್ ಕೇಸ್‌ನಲ್ಲಿ (Sting Operation Case) ಸಿದ್ದರಾಮಯ್ಯ (Siddaramaiah) ತಣಿಸಲು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮೇಲೆ ಕಮೀಷನರ್ ಕೈಯಲ್ಲಿ ಆರೋಪ ಮಾಡಿಸಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಆರೋಪ ಮಾಡಿದ್ದಾರೆ.