Virat Kohli: ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ದಿಗ್ಗಜ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸರಣಿಯ ಮೊದಲ ಪಂದ್ಯದಲ್ಲೇ ಕಿಂಗ್ ಕೊಹ್ಲಿ ODI ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾರೂ ಸಾಧಿಸದ ಮಹತ್ತರ ಜಾಗತಿಕ ಮೈಲಿಗಲ್ಲೊಂದನ್ನು ತಲುಪಲು ಕೇವಲ 12 ರನ್‌ಗಳ ಅಂತರದಲ್ಲಿದ್ದಾರೆ.
Back to Top News
Top
November 2, 2026 at 12:09 PM
Virat Kohli: ಕೇವಲ 12 ರನ್.. ಹೊಸ ಇತಿಹಾಸ ನಿರ್ಮಾಣಕ್ಕೆ ವಿರಾಟ್ ಕೊಹ್ಲಿ ಸಜ್ಜು.. World Record
Oneindia Kannada
Excerpt from Oneindia Kannada.