ದಕ್ಷಿಣ ಭಾರತದ ಪ್ರಥಮ ಹಾಗೂ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ಭಾರೀ ಚರ್ಚೆ ನಡೆದಿದೆ. ಆದರೆ, ಈ ಯೋಜನೆಯಲ್ಲಿ ಆಂಧ್ರಪ್ರದೇಶವು ಸಿಂಹಪಾಲು ಪಡೆದಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್ಗೆ ಅನುಮೋದನೆ ನೀಡಿದ್ದಾರೆ.
Back to Top News
Top
November 2, 2026 at 1:15 PM
South Bullet Train: ಆಂಧ್ರಪ್ರದೇಶಕ್ಕೆ ಸಿಂಹಪಾಲು: ದಕ್ಷಿಣ ಭಾರತದ ಐಟಿ - ಬಿಟಿ ನಗರ ಸಂಪರ್ಕಿಸಲಿರುವ ಬುಲೆಟ್ ಟ್ರೈನ್ ಯೋಜನೆ
Oneindia Kannada
Excerpt from Oneindia Kannada.