ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಚರ್ಚೆಗಳು ಭಾರೀ ಜೋರಾಗಿ ನಡೆಯುತ್ತಿರುವ ಹೊತ್ತಲ್ಲೇ, ಟಾಲಿವುಡ್ ನಿರ್ದೇಶಕರೊಬ್ಬರ ಜೊತೆ ಕನ್ನಡದ ರಾಕಿಭಾಯ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಫ್ಯಾಕ್ಟ್‌ಚೆಕ್ ಮೂಲಕ ವೈರಲ್ ಆಗಿರೋ ಆ ಸುದ್ದಿ ನಿಜವಲ್ಲ ಎಂಬ ಮಾಹಿತಿ ಸಿಕ್ಕಿದೆ.
Back to Entertainment
Entertainment
October 11, 2026 at 8:00 AM
Fact Check: ಟಾಲಿವುಡ್ 'ಆ ಡೈರೆಕ್ಟರ್' ಜೊತೆ ಯಶ್ ಮಾತುಕತೆ ಆಗಿಲ್ಲ, ಚಿತ್ರತಂಡದಿಂದ ಸ್ಪಷ್ಟ ಮಾಹಿತಿ ಲಭ್ಯ!
Asianet Suvarna Entertainment
Excerpt from Asianet Suvarna Entertainment.