Modern Mahakavi Manju: ಬಿಗ್‌ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಐದನೇ ವಾರದ ಬೆಳವಣಿಗೆಗಳು ಈಗ ಭಾರೀ ಚರ್ಚೆಗೆ ಕಾರಣವಾಗಿವೆ. ಸದಾ ಒಂದಿಲ್ಲೊಂದು ಆಕ್ಷೇಪಾರ್ಹ ಮಾತು ಮತ್ತು ವರ್ತನೆಯಿಂದ ಪದೇಪದೆ ವಿವಾದಕ್ಕೆ ಸಿಲುಕುತ್ತಿದ್ದ ಮಾಡ್ರನ್ ಮಹಾಕವಿ ಮಂಜ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.