ಪ್ರೇಮದ ಊರಲಿ ಸಿನಿಮಾ ಗೆಲುವನ್ನ ರಾಕಿಂಗ್ ಸ್ಟಾರ್ ಯಶ್ ಸಂಭ್ರಮಿಸಿದ್ದಾರೆ. ಚಿತ್ರ ತಂಡವನ್ನು ಮೀಟ್ ಆಗಿದ್ದಾರೆ. ಅವರ ಕಣ್ಣುಗಳಲ್ಲಿ ಆ ಖುಷಿ ಕಂಡು ಸಂತೋಷ ಪಟ್ಟಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.