ರಾಮಾಯಣ ಸಿನಿಮಾ ನವೆಂಬರ್ 5ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಪ್ರಚಾರದ ಮೊದಲ ಕಾರ್ಯಕ್ರಮ ನಡೆಯಿತು. ಈ ವೇಳೆ ಗಮನ ಸೆಳೆದದ್ದು ಯಶ್ ಅವರ ಮಾತು. ಟಾಕ್ಸಿಕ್ ಸಿನಿಮಾ ಬೆಳವಣಿಗೆಗಳ ಬಗ್ಗೆ, ಸೋಷಿಯಲ್ ಮೀಡಿಯಾಗಳ ಒಡೆದು ಆಳುವ ಸಣ್ಣತನದ ಬಗ್ಗೆ, ರಾಮಾಯಣ ಸಿನಿಮಾವನ್ನು ವಿಶ್ವಕ್ಕೆ ತಲುಪಿಸಲು ಕೆಲಸ ಮಾಡುವ ಬಗ್ಗೆ ಹೀಗೆ…