ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಟ್ರೈಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಈ ವೇಳೆ ನಟ ರಣಬೀರ್ ಕಪೂರ್ ಕನ್ನಡದಲ್ಲಿ ಮಾತನಾಡಿ, ಯಶ್ ಅವರನ್ನು 'ಬಾಸ್' ಎಂದು ಹೊಗಳುವ ಮೂಲಕ ಕನ್ನಡಿಗರ ಮನಗೆದ್ದರು. ಟ್ರೈಲರ್ನಲ್ಲಿ ರಾವಣನಾಗಿ ಯಶ್ ಅವರ ಆಕ್ಷನ್ ದೃಶ್ಯಗಳು ಭಾರಿ ಕುತೂಹಲ ಮೂಡಿಸಿವೆ.
Back to Entertainment
Entertainment
October 16, 2026 at 6:18 AM
Ramayana: ಕನ್ನಡದಲ್ಲಿ ಮಾತನಾಡಿ ಕರುನಾಡ ಮನಗೆದ್ದ ರಣಬೀರ್ ಕಪೂರ್: 'ಯಶ್ ಬಾಸ್' ಎಂದಾಗ ಚಪ್ಪಾಳೆ ಸುರಿಮಳೆ
Asianet Suvarna Entertainment
Excerpt from Asianet Suvarna Entertainment.