ಕನ್ನಡ ಚಿತ್ರರಂಗದ ದಂತಕತೆಗಳಾದ ಡಾ.ರಾಜ್‌ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಡುವಿನ ಸಂಬಂಧದ ಬಗ್ಗೆ ಜನಸಾಮಾನ್ಯರಲ್ಲಿ, ದಶಕಗಳಿಂದಲೂ ನೂರಾರು ಕಥೆಗಳು, ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ.. ಆ ಇಬ್ಬರು ದಂತಕಥೆಗಳ ಒಡನಾಟವನ್ನು ತೀರಾ ಹತ್ತಿರದಿಂದ ಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಾತನ್ನಾಡಿದ್ದಾರೆ. ಏನು ಹೇಳಿದರು ಶಿವಣ್ಣ? ಸ್ಟೋರಿ ಓದಿ..