ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ನಮಗೆ ಗೊತ್ತಿದೆ. ನಿಮಗೂ ಗೊತ್ತಿದೆ. ಇಷ್ಟು ಸಾಕು. ನಿಮ್ಮ ಪ್ರೀತಿ ಹೀಗೆ ಇದ್ದರೆ ಆಯಿತು. ನಮ್ಮ ಇಂಡಸ್ಟ್ರಿ ಇನ್ನೂ ಎತ್ತರಕ್ಕೆ ಹೋಗುತ್ತದೆ ಅನ್ನುವ ನಂಬಿಕೆ ಇದೆ. ವಿಷ್ಣವರ್ಧನ್ ಫ್ಯಾನ್ಸ್ ಮುಂದೆ ಶಿವಣ್ಣ ಹೀಗೆ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
September 27, 2026 at 5:33 PM
Vishnuvardhan: ವಿಷ್ಣುವರ್ಧನ್ ಬಗ್ಗೆ ನಮಗೆ ಗೊತ್ತು, ನಿಮಗೆ ಗೊತ್ತು; ಇಷ್ಟು ಸಾಕಲ್ವೇ? ಹಿಂಗ್ಯಾಕ್ ಹೇಳಿದ್ರು ಶಿವರಾಜ್ಕುಮಾರ್?
News18 Kannada Entertainment
Excerpt from News18 Kannada Entertainment.