ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮೂವರು ಹೊಸ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಮೂವರು ಈ ಸೀಸನ್ನಿನ ವೈಲ್ಡ್ ಕಾರ್ಡ್​ ಸ್ಪರ್ಧಿಗಳಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಘಾಟಿ ಹುಡುಗಿ ಗಾನವಿ, ಕಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ, ಮಾಜಿ ನಟಿ ಸೋನಿಕಾ ಅವರುಗಳನ್ನು ಸುದೀಪ್ ಅವರು ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಮೂವರೂ…