ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಏರಿಳಿತವಾಗ್ತಿದೆ. ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಒಂದೇ ವಾರದಲ್ಲಿ ಚಿನ್ನ ಬೆಲೆ 4 ಸಾವಿರ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ ಈಗ ಎಷ್ಟಿದೆ? ಆಭರಣ ಖರೀದಿಸೋಕೆ ಇದೇ ಬೆಸ್ಟ್ ಟೈಮ್ ಆಗಿದ್ಯಾ?