ಅನೇಕ ಮಕ್ಕಳು ತಮ್ಮ ಪೋಷಕರಿಂದ ಮನೆಯನ್ನು ಪಡೆದಾಗ, ಅಥವಾ ಆಸ್ತಯನ್ನು ಪಡೆದಾಗ ಆಸ್ತಿ ಮಾರಾಟದ ಬಗ್ಗೆ ಆಗಾಗ್ಗೆ ವಿವಾದಗಳು ಉಂಟಾಗುತ್ತವೆ. ಒಡಹುಟ್ಟಿದವರು ತಮ್ಮ ಪಾಲನ್ನು ಮಾರಾಟ ಮಾಡಲು ಬಯಸಿದರೆ ಏನು ಮಾಡಬೇಕು? ಇತರ ಸಹ-ಮಾಲೀಕರ ಒಪ್ಪಿಗೆಯಿಲ್ಲದೆ ಇಡೀ ಮನೆಯನ್ನು ಮಾರಾಟ ಮಾಡಬಹುದಾ?