ಹೋಲ್‌ಸೇಲ್ ನ್ಯಾಚುರಲ್ ಡೈಮಂಡ್ಸ್ 2021 ಕ್ಕೆ ಹೋಲಿಸಿದರೆ ಶೇಕಡಾ 30 ರಿಂದ 40 ರಷ್ಟು ಅಗ್ಗವಾಗಿವೆ ಎಂದು ವರದಿಯಾಗಿದೆ. ಹೀಗಿರುವಾಗ ವಜ್ರಗಳು ತುಂಬಾ ಅಗ್ಗವಾಗಿದ್ದರೆ, ಮಾರುಕಟ್ಟೆಯಲ್ಲಿ ವಜ್ರದ ಉಂಗುರಗಳು ಅಥವಾ ನೆಕ್ಲೇಸ್‌ಗಳ ಬೆಲೆ ಏಕೆ ಗಮನಾರ್ಹ ಕುಸಿತವನ್ನು ಕಾಣುತ್ತಿಲ್ಲ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
Back to Business
Business
September 27, 2026 at 1:48 AM
Diamond Rate: ವಜ್ರದ ಬೆಲೆ ಭಾರೀ ಇಳಿಕೆ, 20 ವರ್ಷದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದ ಡೈಮಂಡ್ ರೇಟ್, ಹಾಗಾದ್ರೆ ಉಂಗುರ ಯಾಕಷ್ಟು ದುಬಾರಿ?
News18 Kannada Business
Excerpt from News18 Kannada Business.