ಇಂದು ಭಾನುವಾರವಾದ್ರೂ ಬ್ಯಾಂಕ್ ಗಳು ತೆರೆದೇ ಇರುತ್ತೆ. RBI ರಜಾದಿನದ ಕ್ಯಾಲೆಂಡರ್ ಪ್ರಕಾರ ಭಾನುವಾರ ಬ್ಯಾಂಕುಗಳು ಮುಚ್ಚಲ್ಪಡುತ್ತೆ. ಆದ್ರೆ ಇಂದು ಭಾನುವಾರವೂ ಬ್ಯಾಂಕ್ ತೆರೆದಿರುತ್ತೆ. ಇಂದು ಬ್ಯಾಂಕ್ ತೆರೆದಿರಲು ಕಾರಣ ಏನು? ಯಾವ-ಯಾವ ಬ್ಯಾಂಕ್ ತೆರೆದಿರುತ್ತೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.