2027ರ ಮಿನಿ ಹರಾಜಿಗೂ ಮುನ್ನ 13 ಆಟಗಾರ್ತಿಯರ ರಿಟೇನ್​ಗಾಗಿ ₹13.85 ಕೋಟಿ ವೆಚ್ಚ ಮಾಡಿತ್ತು. 1.15 ಕೋಟಿಯೊಂದಿಗೆ ಮಿನಿ ಹರಾಜಿಗೆ ಇಳಿದಿದ್ದ ಹಾಲಿ ಚಾಂಪಿಯನ್, 1.1 ಕೋಟಿಯನ್ನ ಖರ್ಚು ಮಾಡಿದೆ.