ಮಸ್ಕತ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಒಮನ್ ಕರಾವಳಿಯಲ್ಲಿ (Oman Coast) ಭಾರತದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ (Cargo Ship) ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ ಗುಜರಾತ್ ಮೂಲದ ಓರ್ವ ಭಾರತೀಯ ನಾವಿಕ (Indian Sailor) ಮೃತಪಟ್ಟಿದ್ದು, ಉಳಿದ 13 ಮಂದಿ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Back to Top News
Top
November 3, 2026 at 6:16 AM
ಒಮನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಸಾವು
Public TV Kannada
Excerpt from Public TV Kannada.