ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್‌ನ 50ಕ್ಕೂ ಹೆಚ್ಚು ನಟ-ನಟಿಯರಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ದರ್ಭಾಂಗ ಮೂಲದ ಐಐಟಿ ಪದವೀಧರ ವೈಭವ್ ಮಿಶ್ರಾ ಬಂಧಿತ ಆರೋಪಿ. ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಬೆದರಿಕೆ ಆಡಿಯೋ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
Back to Top News
Top
November 6, 2026 at 5:09 AM
ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಬೆದರಿಕೆ; ಕೆಲಸ ಇಲ್ಲದ್ದಕ್ಕೆ ನಕಲಿ ಇನ್ಸ್ಟಾ ಖಾತೆಯಿಂದ ಬ್ಲ್ಯಾಕ್ಮೇಲ್
Public TV Kannada
Excerpt from Public TV Kannada.