ಹಾಸನ: ಹಾಸನಾಂಬೆ (Hasanamba Devi) ದೇವಿ ದರ್ಶನಕ್ಕೆ ಎಂಟನೇ ದಿನ ಭಕ್ತ ಮಹಾಸಾಗರವೇ ಹರಿದುಬಂದಿದ್ದು, ರಾತ್ರಿ ಸುರಿದ ಮಳೆಗೆ ಪರದಾಡುವಂತಾಗಿದೆ. ಬುಧವಾರ (ನ.5) ತಡರಾತ್ರಿ ಹಾಸನ (Hassan) ಜಿಲ್ಲೆಯ ವಿವಿಧೆಡೆ ಮಿಂಚು, ಗುಡುಗು, ಸಿಡಿಲಿನ ಸಹಿತ ಧಾರಾಕಾರ ಮಳೆ ಸುರಿದಿದೆ.
Back to Top News
Top
November 6, 2026 at 5:06 AM
ರಾತ್ರಿ ಸುರಿದ ಮಳೆಗೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರ ಪರದಾಟ
Public TV Kannada
Excerpt from Public TV Kannada.