ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಎಲ್ಲಿಂದಲೋ ಹಾರಿ ಬಂದ ಟೈರ್ ಡಿಕ್ಕಿ ಹೊಡೆದ ಭಯಾನಕ ಘಟನೆ ವಿಡಿಯೋ ವೈರಲ್ ಆಗಿದೆ. 'ಫೈನಲ್ ಡೆಸ್ಟಿನೇಷನ್' ಸಿನಿಮಾವನ್ನು ನೆನಪಿಸುವ ಈ ಅನಿರೀಕ್ಷಿತ ಅಪಘಾತದಲ್ಲಿ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Back to Top News
Top
November 6, 2026 at 5:18 AM
ಆಕಾಶದಿಂದ ಬಿತ್ತಾ ಟೈರ್? ‘ಫೈನಲ್ ಡೆಸ್ಟಿನೇಷನ್’ ಸಿನಿಮಾವನ್ನೇ ನೆನಪಿಸಿದ ಘಟನೆ: ಯುವಕನಿಗೆ ಡಿಕ್ಕಿ ಹೊಡೆದ ಟೈರ್
TV9 Kannada
Excerpt from TV9 Kannada.