ಕಪ್ಪು ಮತ್ತು ಒಣಗಿದ ತುಟಿಗಳು ಬಹಳ ಜನರಿಗೆ ಇರುವ ಸಾಮಾನ್ಯ ಸಮಸ್ಯೆ. ಕೆಲವು ಸರಳ ಎಚ್ಚರಿಕೆಗಳಿಂದ ನಿಮ್ಮ ತುಟಿಗಳು ಮತ್ತೆ ನೈಸರ್ಗಿಕವಾಗಿ ಸುಂದರವಾಗಿ, ಗುಲಾಬಿ ಬಣ್ಣಕ್ಕೆ ಬರಬಹುದು. ಆ ಕ್ರಮಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.