ಮಲಯಾಳಂ ಸಿನಿಮಾದಲ್ಲಿ ಲವ್‌ಸ್ಟೋರಿ ಅಂದಾಕ್ಷಣ ನಿವಿನ್ ಪೌಲಿ (Nivin Pauly) ಹೆಸರು ನೆನಪಾಗದೇ ಇರೋಕೆ ಸಾಧ್ಯವೇ ಇಲ್ಲ. ‘ತಟ್ಟತಿನ್ ಮರಯಾತು'ಯಿಂದ ‘ಪ್ರೇಮಂ'ವರೆಗೆ ನಿವಿನ್ ಪೌಲಿ ತೆರೆ ಮೇಲೆ ಪ್ರೀತಿಯಲ್ಲಿ ಬಿದ್ದ ಹುಡುಗನಾಗಿ, ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.