ಬಿಗ್ ಬಾಸ್ ಕನ್ನಡ 13ರಲ್ಲಿ ಉತ್ತಮ ಆಟವಾಡಿ ಸುದೀಪ್ ಅವರಿಂದ ಮೆಚ್ಚುಗೆ ಪಡೆದ ಕಿರಣ್ ಶಾಸ್ತ್ರಿ ಎಮರ್ಜೆನ್ಸಿ ಎಕ್ಸಿಟ್‌ನಿಂದ ಸೇವ್ ಆಗಿದ್ದಾರೆ. ಆದರೆ ಬಾತ್‌ರೂಂ ಸ್ವಚ್ಛಗೊಳಿಸದೆ ಮತ್ತು ನಿಯಮ ಉಲ್ಲಂಘನೆ ಮಾಡಿದ ಲಿಖಿತ್, ಯಶಸ್ ಹಾಗೂ ನಿದ್ದೆ ಮಾಡಿದ ಕಿರಣ್‌ಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.
Back to Entertainment
Entertainment
September 26, 2026 at 3:58 PM
ಕಿರಣ್ ಶಾಸ್ತ್ರಿಗೆ ಕಿಚ್ಚನ ಮೆಚ್ಚುಗೆ, ಲಿಖಿತ್ಗೆ ಬೆಂಡೆತ್ತಿದ ಸುದೀಪ್
TV9 Kannada
Excerpt from TV9 Kannada.