ಈ ಸೀಸನ್ನಿನಲ್ಲಿ ಬಿಗ್​​ಬಾಸ್​ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಯಾವುದೇ ಭಯ ಇಲ್ಲದೆ ಮುರಿಯಲಾಗುತ್ತಿದೆ. ಬಿಗ್​​ಬಾಸ್ ಮಾತಿಗೂ ಸಹ ಕ್ಯಾರೇ ಎನ್ನುವುದಿಲ್ಲ ಕೆಲವರು. ಕೆಲವರಂತೂ ಬೇಕು-ಬೇಕೆಂದೇ ನಿಯಮ ಮುರಿದು ಮನೆ ಮಂದಿಗೆ ಶಿಕ್ಷೆ ಕೊಡಿಸಿದ್ದೂ ಸಹ ಇದೆ.