ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಗಟ್ಟಿ ಸ್ಪರ್ಧಿ ಆಗಿದ್ದ ತಾಂಡವ್ ರಾಮ್ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಅದೂ, ಅವರಿಗೆ ಬಂದಿದ್ದ ಓಟನ್ನು ಮತ್ತೊಬ್ಬರ ತೆಗೆದುಕೊಂಡಿದ್ದಕ್ಕೆ ಅವರು ಹೊರಗೆ ಹೋಗಿದ್ದಾರೆ. ಇದರ ಜೊತೆಗೆ ಶನಿವಾರದ ಎಪಿಸೋಡಿನಲ್ಲೂ ಸಹ ಒಟ್ಟಿಗೆ ಇಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು.