ಮೂರನೇ ವಾರದ ಮಧ್ಯದಲ್ಲಿಯೇ ಗಟ್ಟಿ ಸ್ಪರ್ಧಿ ತಾಂಡವ್ ರಾಮ್ ಅವರನ್ನು ಮನೆಯಿಂದ ಹೊರಗೆ ಕಳಿಸಲಾಯ್ತು. ಇದು ಮನೆ ಮಂದಿಯ ಜೊತೆಗೆ ಪ್ರೇಕ್ಷಕರಿಗೂ ಸಹ ಸಖತ್ ಶಾಕ್ ಕೊಟ್ಟಿತ್ತು. ಶನಿವಾರದ ಎಪಿಸೋಡ್ನಲ್ಲಿ ಸಾಮಾನ್ಯವಾಗಿ ಎಲಿಮಿನೇಷನ್ ಇರುತ್ತಲೇ ಇರಲಿಲ್ಲ. ಆದರೆ ಸುದೀಪ್ ಅವರು ಇಬ್ಬರು ಸ್ಪರ್ಧಿಗಳನ್ನು ಶನಿವಾರದ ಎಪಿಸೋಡ್ನಲ್ಲಿಯೇ ಹೊರಕ್ಕೆ ಕರೆತಂದರು.
Back to Entertainment
Entertainment
September 26, 2026 at 5:19 PM
ಭಾನುವಾರದ ಎಪಿಸೋಡಿನಲ್ಲಿ ಕಾದಿದೆ ಶಾಕ್: ಎಂಟ್ರಿ ಕೊಡಲಿದ್ದಾರೆ ಮೂವರು ಸ್ಪರ್ಧಿಗಳು
TV9 Kannada
Excerpt from TV9 Kannada.