ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ಕಯಾದು ಲೋಹರ್‌ಗೂ ಮುನ್ನ ಜಾನ್ವಿ ಕಪೂರ್ ಅವರನ್ನು ನಾಯಕಿಯಾಗಿ ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ‘ಪೆದ್ದಿ’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ಜಾನ್ವಿ ಆಫರ್ ಕೈಬಿಟ್ಟಿದ್ದಾರೆ.
Back to Entertainment
Entertainment
September 26, 2026 at 3:53 PM
ನಾನಿ ಜೊತೆ ನಟಿಸಬೇಕಿದ್ದ ಸ್ಟಾರ್ ನಟಿ ಯಾರು? 'ದಿ ಪ್ಯಾರಡೈಸ್'ನಲ್ಲಿ ಕಯಾದುಗೆ ಸಿಕ್ತು ಆ ಚಾನ್ಸ್!
Asianet Suvarna Entertainment
Excerpt from Asianet Suvarna Entertainment.