Sonu Patil baby boy: ಉತ್ತರ ಕರ್ನಾಟಕ ಶೈಲಿಯ ಮುಗ್ಧ ಮಾತುಗಳ ಮೂಲಕ ಮನೆಮಾತಾಗಿದ್ದ ಬಿಗ್ ಬಾಸ್ ಖ್ಯಾತಿಯ ನಟಿ ಸೋನು ಪಾಟೀಲ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಿದ ಸಂಭ್ರಮದಲ್ಲಿರುವ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.