ದೆಹಲಿಯಲ್ಲಿ ನಡೆದ ‘ಹೊರರ್‌ಕಾನ್ ಇಂಡಿಯಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ಹಾಲೋವೀನ್ ದಿನದಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ.