ರಾಮ್ ಗೋಪಾಲ್ ವರ್ಮಾ ಜೊತೆ ಯಾವುದೇ ನಿರ್ಮಾಪಕರು, ವಿತರಕರು, ಪ್ರಸಾರಕರು ಮತ್ತು ಒಟಿಟಿ ವೇದಿಕೆಗಳಿಗೂ ನಿರ್ಮಾಣ ಸಂಸ್ಥೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ವರ್ಮಾ ಅವರೊಂದಿಗೆ ಸಂಬಂಧ ಹೊಂದಿರುವ ಸಿನಿಮಾಗಳನ್ನು ಖರೀದಿಸುವುದು, ಸ್ಟ್ರೀಮಿಂಗ್ ಮಾಡುವುದು ಅಥವಾ ಅವುಗಳ ಹಕ್ಕುಗಳನ್ನು ಬಳಸಿಕೊಳ್ಳುವ ವ್ಯವಹಾರಗಳಿಂದ ದೂರವಿರುವಂತೆ ಸೂಚಿಸಿದೆ.
Back to Entertainment
Entertainment
November 1, 2026 at 11:49 AM
ಕೋಟಿ ಕೋಟಿ ಹಣ ಪಾವತಿಸುವಂತೆ ರಾಮ್ ಗೋಪಾಲ್ ವರ್ಮಾಗೆ ನೋಟಿಸ್; 'RGV ಜೊತೆ ವ್ಯವಹಾರ ಬೇಡ' ಎಂಬ ಖಡಕ್ ಎಚ್ಚರಿಕೆ!
Asianet Suvarna Entertainment
Excerpt from Asianet Suvarna Entertainment.