ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಸ್ವೀಡನ್ ಮೂಲದ ಐಕಿಯಾ ಸಂಸ್ಥೆಯ ಎರಡನೇ ಬೃಹತ್ ಸ್ಟೋರ್ ಶೀಘ್ರದಲ್ಲೇ ಆರಂಭವಾಗಲಿದೆ. ದಕ್ಷಿಣ ಬೆಂಗಳೂರಿನ ಜನರಿಗೆ ಶಾಪಿಂಗ್ ಹಾಗೂ ರೆಸ್ಟೋರೆಂಟ್ ಸೌಲಭ್ಯ ಸುಲಭವಾಗಲಿದೆ.